Friday 13 April 2012

Baradu Jeevana

Dina urilidanthe badukuva aase koneaguthideyako
chigurida kanasella kaiguduva munche baridaguthideyako
olavina kadalalli theladuthiruvaga barasidilu badididdyako
kanasannu neraverisuva balavilladaithu yako
gubbachi ondu maleyalli nenedu naduguthiruvudyako
santhaisuva a kaigalannu doora madikondiddyako
konege ontiya yathane anubhavisodyako
Enintha novu yakintha solu baduke barudaithyako

1 comment:

  1. ಪ್ರೀತಿಯ ಕನ್ನಡಿಗರಿಗಾಗಿ ದಯವಿಟ್ಟು ಕನ್ನಡದಲ್ಲಿ ಬರೆಯಮ್ಮ ....ಕವನ ಚಿನ್ನಾಗಿದೆ ಹೀಗೆಯೆ ಮುಂದುವರೆಸಮ್ಮ ಶುಭವಾಗಲಿ.ನನ್ನ ಬ್ಲಾಗ್ "ಚಿತ್ರಕಾವ್ಯ"

    ನಿನ್ನದೇ ಕಾವ್ಯ "ಬರಡು ಜೀವನ"

    ದಿನ ಉರುಳಿದಂತೆ ಬದುಕುವ ಆಸೆ ಕೊನೆಯಾಗುತಿದೆ ಏಕೋ
    ಚಿಗುರಿದ ಕನಸೆಲ್ಲ ಕೈಗೂಡುವ ಮುಂಚೆ ಬರಿದಾಗುತಿಹುದೇಕೋ
    ಒಲವಿನ ಕಡಲಲ್ಲಿ ತೇಲಾಡುತಿರುವಾಗ ಬರಸಿಡಿಲು ಬಡಿದಿದೆಯೇಕೋ
    ಕನಸನ್ನು ನೆರವೇರಿಸುವ ಬಲವಿಲ್ಲದಾಯತೇಕೋ
    ಗುಬ್ಬಚ್ಚಿಯೊಂದು ಮಳೆಯಲ್ಲಿ ನೆನೆದು ನಡುಗುತಿರುವುದ್ಯಾಕೋ
    ಸಂತೈಸುವ ಆ ಕೈಗಳನ್ನು ದೂರ ಮಾಡಿಕೊಂಡಿದ್ಯಾಕೋ
    ಕೊನೆಗೆ ಒಂಟಿಯ ಯಾತನೆ ಅನುಭವಿಸೋದ್ಯಾಕೋ
    ಏನಿಂಥ ನೋವು ಯಾಕಿಂತ ಸೋಲು ಬದುಕೆ ಬರಡುತಿದೆಯಾಕೋ.



    ReplyDelete